Ex minister Srinivas Prasad kindled the chief minister over candidature for two seats. He mock the cm that earlier he used to ate chicken in Chamundeshwari, but now he is eating Badami too.
ಮೈಸೂರಿನಲ್ಲಿ ನಾಟಿ ಕೋಳಿ ಮುದ್ದೆ ಸಾರು ತಿನ್ನುತ್ತಿದ್ದ ಸಿದ್ದರಾಮಯ್ಯ ಇದೀಗ ಬಾದಮಿ ಗೋಡಂಬಿ ತಿನ್ನಲು ತೆರಳಿದ್ದಾರೆ ಹೀಗಂತ ಲೇವಡಿ ಮಾಡಿದವರು ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್.