Karnataka Elections 2018 : ಕರ್ನಾಟಕದ ಪವರ್ ಫುಲ್ ಲೀಡರ್ ಗಳ ಪತ್ನಿಯರು ಈಗ ಸ್ಟಾರ್ ಪ್ರಚಾರಕಿಯರು

2018-05-05 2

Ramanagara district highlighted this time. Because in Ramanagara and Channapatna powerful candidates contested in election. So candidates wife campaigning for them.

ರೇಷ್ಮೆನಗರಿ ರಾಮನಗರ ಜಿಲ್ಲೆಯ ರಾಜಕಾರಣ ಈ ಬಾರಿ ರಾಜ್ಯದ ಗಮನಸೆಳೆಯುತ್ತಿದೆ. ಘಟಾನುಘಟಿ ನಾಯಕರು ರಾಜಕೀಯ ಅಖಾಡಕ್ಕೆ ಧುಮುಕಿದ್ದು ಬಹಳಷ್ಟು ರಂಗಾಗಿದೆ. ಇನ್ನು ಪವರ್‌ಫುಲ್ ನಾಯಕರ ಪರವಾಗಿ ಅವರ ಪತ್ನಿಯರೇ ಸ್ಟಾರ್ ಪ್ರಚಾರಕಿಯರಾಗಿದ್ದಾರೆ.