ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ನೋಕಿಯಾ 8 ಸಿರೊಕ್ಕಾ ಮತ್ತು ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನ್‌ಗಳ ಮಾರಾಟ ಇಂದಿನಿಂದ ಆರಂಭವಾಗಿದೆ. ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನ್ ನೋಕಿಯಾ.ಕಾಮ್ ಹಾಗೂ ಅಮೇಜಾನ್‌ನಲ್ಲಿ ಮಾರಟಕ್ಕಿದ್ದು, ನೋಕಿಯಾ 8 ಸಿರೊಕ್ಕಾ ಸ್ಮಾರ್ಟ್‌ಪೋನ್ ಅನ್ನು ನೋಕಿಯಾ.ಕಾಮ್ ಹಾಗೂ ಪ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಟ್ರೆಂಡ್ ಸೃಷ್ಟಿಸಿರುವ ಎರಡೂ ಸ್ಮಾರ್ಟ್‌ಪೋನ್‌ಗಳ ಮೇಲೆ ಮಾರಾಟದ ಕೊಡುಗೆಯಾಗಿ ನೋಕಿಯಾ ಸಂಸ್ಥೆ ನೋಕಿಯಾ 8 ಸಿರೊಕ್ಕಾ, ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವವರಿಗೆ ಆಕರ್ಷಕ ಲಾಂಚ್ ಆಫರ್ಗಳನ್ನು ನೀಡಿದೆ. ಶೇ.10 ರಷ್ಟು ಕ್ಯಾಶ್ ಬ್ಯಾಕ್, 120 ಜಿಬಿ ಏರ್ಟೆಲ್ 4ಜಿ ಹೆಚ್ಚುವರಿ ಡೇಟಾ, 12 ತಿಂಗಳ ವರೆಗೆ ವಿಮೆ ಸೌಲಭ್ಯಗಳನ್ನು ಮೊಬೈಲ್ ಖರೀದಿದಾರರು ಪಡೆಯಬಹುದಾಗಿದೆ.!
► FOLLOW to Gizbot Kannada: https://kannada.gizbot.com/
► Like us on Facebook: https://www.facebook.com/GizBotKannada/
► Follow us on Twitter: https://twitter.com/GizbotKannada
► Follow us on Instagram: https://www.instagram.com/gizbotkannada/?hl=en
► Subscribe Gizbot Youtube Channel: https://www.youtube.com/user/GizbotTME
► Follow us on Dailymotion: http://www.dailymotion.com/gizbot