Karnataka Elections 2018: ಚಿಕ್ಕಮಗಳೂರಿನಲ್ಲಿ ಪೋಲೀಸರ ಹಾಗು ಚುನಾವಣಾಧಿಕಾರಿಗಳ ಜಂಟಿ ಕಾರ್ಯಾಚರಣೆ

2018-04-30 21

Karnataka Elections 2018 : Joint operation happened by police & election officials. Officials seized over 50,000 saris. This incident happened in Chikkamagaluru's kountya hotel back side 10 wheeled truck had sarees which were seized.

ಕರ್ನಾಟಕ ವಿಧಾನಸಭಾ ಚುನಾವಣೆ 2018 : ಪೊಲೀಸ್ ಹಾಗೂ ಚುನಾವಣಾ ಅಧಿಕಾರಿಗಳ ಜಂಠಿ ಕಾರ್ಯಚರಣೆ. ಐವತ್ತು ಸಾವಿರಕ್ಕೂ ಅಧಿಕ ಸೀರೆಗಳನ್ನ ವಶಪಡಿಸಿಕೊಂಡ ಅಧಿಕಾರಿಗಳು . ಚಿಕ್ಕಮಗಳೂರು ನಗರದಲ್ಲಿ ಘಟನೆ. ಚಿಕ್ಕಮಗಳೂರಿನ ಕೌಂತ್ಯ ಹೋಟೇಲ್ ಹಿಂಭಾಗ ವಶಕ್ಕೆ ೧೦ ವೀಲ್ ಲಾರಿಯಲ್ಲಿ ಬಂದಿದ್ದ ಸೀರೆಗಳು

Free Traffic Exchange

Videos similaires