Karnataka assembly elections 2018: Former member of parliament H Vishwanath, who is JDS candidate for Hunsur constituency in Mysuru has to win in this assembly election to prove his capacity to JDS leaders. It is necessary to save his political career also.
ಈ ಬಾರಿಯ ಬಿಜೆಪಿ ವರಿಷ್ಠರ ನಡೆ ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್ ನತ್ತ ಮೃದು ಧೋರಣೆ ತಳೆದಂತೆ ಕಂಡು ಬಂದಿದ್ದು, ಇದರಿಂದ ಖುದ್ದು ಪಕ್ಷದ ಕಾರ್ಯಕರ್ತರೇ ಬೆಚ್ಚಿ ಬೀಳುವಂತಾಗಿದೆ. ಇದಕ್ಕೆ ಬಹಳಷ್ಟು ಕಡೆಗಳಲ್ಲಿ ಪ್ರಭಾವಿ ನಾಯಕರನ್ನು ಬದಿಗೆ ಸರಿಸಿ ನಾಮಕಾವಸ್ಥೆಯ ನಾಯಕರನ್ನು ಕಣಕ್ಕಿಳಿಸಿರುವುದು ಕಂಡು ಬರುತ್ತಿದೆ.