ವಿಧಾನಸಭೆ ಚುನಾವಣೆಯನ್ನು ಎದುರು ನೋಡುತ್ತಿರುವ ಕರ್ನಾಟಕದಲ್ಲಿ ಮದ್ಯ ಪ್ರಿಯರು ಈಗಾಗಲೇ ಮದ್ಯ ಸಿಗದೆ ಪರದಾಡುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಹಲವು ಬಾರ್ ಗಳು ಸೀಮಿತ ಮದ್ಯ ಪೂರೈಕೆಯಿಂದ ಎಣ್ಣೆ ಕೊರತೆ ಅನುಭವಿಸುತ್ತಿವೆ.
Tipplers would have trouble in accessing liquor in the poll bound state of Karnataka. While most liquor shops have already started running dry with limited stock being supplied, a decision has been taken to shut down liquor shops along the bordering districts of Karnataka, 48 hours ahead of polling.