Bajaj Platina Comfortec launched in India. The Bajaj Platina Comfortec is priced at Rs 46,656 ex-showroom (India) and is available for purchase at dealerships across the nation.
ದ್ವಿಚಕ್ರ ವಾಹನ ತಯಾರಿಕಾಯಲ್ಲಿ ಮುಂಚೂಣಿಯಲ್ಲಿರುವ ಬಜಾಜ್ ಸಂಸ್ಥೆಯು ತನ್ನ ಜನಪ್ರಿಯ ಪ್ಲಾಟಿನಾ ಶ್ರೇಣಿಯ ಅತಿ ನೂತನ ಕಾಮ್‌ಫಾರ್‌ಟೆಕ್ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ವಿಶಿಷ್ಟ ವೈಶಿಷ್ಟ್ಯತೆಗಳೊಂದಿಗೆ ಭಾರೀ ಚರ್ಚೆಗೆ ಕಾರಣವಾಗಿದೆ.
Read more at: https://kannada.drivespark.com/two-wheelers/2017/bajaj-platina-comfortec-launched-with-led-drl-011659.html
#Bajaj #BajajPlatina #BajajPlatinaComfortecLaunch #BajajPlatinaComfortecLaunchedInIndia
Source: https://kannada.drivespark.com/