Karnataka Assembly Elections 2018 : Is it right to compare Siddaramaiah, who is contesting in Chamundeshwari and Badami, with Narendra Modi, as far as contesting in two constituencies is concerned? Not right says political analysis by Kiku. The situation, purpose were different when Modi contesting from Vadodara and Varanasi.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಎರಡು ಕ್ಷೇತ್ರದ ಸ್ಪರ್ಧೆಯನ್ನು 2014ರ ಲೋಕಸಭೆ ಚುನಾವಣೆಯ ಮೋದಿಯವರ 2 ಕ್ಷೇತ್ರದ ಸ್ಪರ್ಧೆಗೆ ಹಾಗು ಇದೆ ಚುನಾವಣೆಯ ಜೆಡಿಎಸ್ ನ ಎಚ್.ಡಿ.ಕುಮಾರಸ್ವಾಮಿಯ ಸ್ಪರ್ಧೆಯ ಉದಾಹರಣೆಯನ್ನು ಕೊಟ್ಟು ತಾಳೆಹಾಕತೊಡಗಿದ್ದಾರೆ.