ಕಾಮಿಡಿ ಖಿಲಾಡಿ ನಯನ ಮದುವೆ ಆಗೇ ಹೋಯ್ತಾ ? | Filmibeat Kannada

2018-04-23 9

Comedy khiladigalu season1 fame nayana with her awesome performances had stolen every-ones heart, and now someone special has stolen nayana's heart and today they
have got hitched finally

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಕಾಮಿಡಿ ಖಿಲಾಡಿಗಳು ಕಾರ್ಯಕ್ರಮದಲ್ಲಿ ಎಲ್ಲರ ಮನಸ್ಸನ್ನು ಗೆದ್ದ ನಯನ ಮನಸನ್ನ ಈಗ ಒಬ್ಬರು ಗೆದ್ದಿದ್ದಾರೆ .ಆ ಸ್ಪೆಷಲ್ ಪರ್ಸನ್ ಜೊತೆ ಮದುವೆ ಆಗಿ ನಯನ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ