ನಟ ಮಾಜಿ ಸಚಿವ ಅಂಬರೀಷ್ ಚುನಾವಣೆಯಲ್ಲಿ ಆಸಕ್ತಿ ತೋರದೆ ಇರೋದಕ್ಕೆ ಕಾರಣ ಏನು? | Oneindia Kannada

2018-04-19 1

Hundreds of Congress party leaders have visited Rebel star Ambareesh's residence at Golf course on Wednesday and urged him to come to Mandya to contest in the assembly poll.


ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ. ಮಂಡ್ಯದಲ್ಲಿ ಚುನಾವಣೆಗೆ ನಿಲ್ಲುವವರು ಯಾರೆಂದು ನಿಗದಿಯಾಗಿದೆ. ಜಿಲ್ಲೆಯ ಕಾರ್ಯಕರ್ತರು ಕೂಡ ತಮ್ಮ ನಾಯಕನಿಗಾಗಿ ಕಾದು ಕುಳಿತಿದ್ದಾರೆ. ಆದರೆ, ಅಂಬರೀಷ್ ಮಾತ್ರ ಬೆಂಗಳೂರಿನಲ್ಲಿಯೇ ಠಿಕಾಣಿ ಹೂಡಿದ್ದಾರೆ.