Pawan kalyan who has got very busy in politics after his movie agnathavasi in tollywood has faced a serious alligation in recent past. Now Apoorva is feeling sorry for the statemnt given by shwetha regarding bengali girls
ಕಾಸ್ಟಿಂಗ್ ಕೌಚ್ ಪಿಡುಗು ಟಾಲಿವುಡ್ ನ್ನು ಬೆನ್ನು ಬಿಡದೆ ಕಾಡುತ್ತಿದೆ . ದೊಡ್ಡ ದೊಡ್ಡ ನಟ , ನಿರ್ದೇಶಕರ , ನಿರ್ಮಾಪಕರು ಹೆಸರು ಕೇಳಿ ಬರುತ್ತಿದೆ . ಜತೆಗೆ ಪವನ್ ಕಲ್ಯಾಣ್ ಹೆಸರು ಕೇಳಿ ಬಂದಿದ್ದು ಈಗ ಈ ಬಗ್ಗೆ ಮತ್ತೊಬ್ಬ ನಟಿ ಮಾತನಾಡಿದ್ದಾಳೆ