Rocking star yash was accused by owner of his house as he was not paying the rent properly. The case was in court and now court has made its decision
ಕೆಲ ವರ್ಷಗಳ ಹಿಂದೆ ಮನೆ ಬಾಡಿಗೆ ವಿಚಾರವಾಗಿ ರಾಕಿಂಗ್ ಸ್ಟಾರ್ ಯಶ್ ಹಾಗು ಅವರ ತಾಯಿಯ ಮೇಲೆ ಮನೆ ಮಾಲೀಕ ಕೇಸ್ ದಾಖಲು ಮಾಡಿದ್ದೂ ಈಗ ಕೋರ್ಟ್ ತನ್ನ ತೀರ್ಪು ಹೊರಡಿಸಿದೆ