Karnataka Elections 2018 : ಬಿಜೆಪಿ 2ನೇ ಪಟ್ಟಿ ರಿಲೀಸ್ ಆಗುತ್ತಿದ್ದಂತೆ ಧಾರವಾಡದಲ್ಲಿ ಭಿನ್ನಮತ ಸ್ಫೋಟ

2018-04-17 59

Karnataka Elections 2018 : Hubli : As soon as BJP released its second list, Dharwad heats up. Most of the BJP Leaders got dissapointed as they did not get the ticket. MLA Nimbanna had to get the ticket, but Mahesh Tenginakayi got the ticket. Nimbanna supporters protest today & Dharwad's Kalaghataki is Bandh today

ಹುಬ್ಬಳ್ಳಿ : ಬಿಜೆಪಿ ಎರಡನೇ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಧಾರವಾಡದ ಕಲಘಟಗಿಯಲ್ಲಿ ಭಿನ್ನಮತ ಸ್ಫೋಟ. ಟಿಕೆಟ್ ಆಕಾಂಕ್ಷೆಯಾಗಿದ್ದ ಸಿ.ಎಮ್. ನಿಂಬಣ್ಣನವರ ಬದಲಿಗೆ ಮಹೇಶ್ ತೆಂಗಿನಕಾಯಿಗೆ ಟಿಕೆಟ್. ನಿಂಬಣ್ಣನವರಿಗೆ ಟಿಕೇಟ್ ಕೈತಪ್ಪಿದ್ದಕ್ಕೆ ಆಕ್ರೋಶಗೊಂಡ ಬೆಂಬಲಿಗರಿಂದ ಇವತ್ತು ಕಲಘಟಗಿ ಬಂದ್.