Sandalwood's veteran music composer Hamsalekha is all fine and he is participating actively in the sa re ga ma pa shoot. He has given a facebook live
from the shooting sets of saregamapa
ಕೆಲ ದಿನಗಳ ಹಿಂದಷ್ಟೇ ಹೃದಯ ಸಂಬಂಧಿ ತೊಂದರೆಯಿಂದ ಆಸ್ಪತ್ರೆ ಸೇರಿದ್ದ ಹಂಸಲೇಖ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ . ಇದನ್ನ ಖುದ್ದು ಹಂಸಲೇಖ ಅವ್ರೆ ಹೇಳಿದ್ದಾರೆ