rcb ಈ ಸಲ ಬಹಳ ಹುಮ್ಮಸ್ಸಿನಲ್ಲಿ ಸೀಸನ್ ಆರಂಭಿಸಿತು . ಆದರೆ ಮೊದಲ ಮ್ಯಾಚ್ ನಲ್ಲೇ ಸೋಲುಂಡಿತು . rcb ಫ್ಯಾನ್ಸ್ ಮಾತ್ರ ಈ ಸಲ ಕಪ್ ನಮ್ದೇ ಅನ್ನೋದನ್ನ ನಿಲ್ಲಿಸಿಲ್ಲ . ಈ ಬಾರಿ ಏನಾದರೂ ಕಪ್ ನಮ್ಮದೇ ಆದರೆ ಏನಾಗಬಹುದು . ದಯವಿಟ್ಟು ಗಮನಿಸಿ ಇದು ತಮಾಷೆಗಾಗಿ
RCB fans are well known among all other IPL teams But RCB lost their first match of the season . Still RCB fans are chanting ' EE SALA CUP NAMDE ' . Here are few things that can happen if RCB wins the cup this season , PUN INTENDED