'ನಂ 1 ಯಾರಿ' ಶೋನಲ್ಲಿ 7 ಸಂಚಿಕೆ ಬಾಕಿ : ಮುಂದೆ ಯಾರ್ ಯಾರ್ ಬರ್ತಾರೆ ? | Filmibeat Kannada

2018-04-04 904

ಪ್ರತಿ ಭಾನುವಾರ 8 ಗಂಟೆಗೆ ಈ ಕಾರ್ಯಕ್ರಮಕ್ಕಾಗಿ ಟಿವಿ ಮುಂದೆ ಕೂರುವ ವೀಕ್ಷಕರ ಸಂಖ್ಯೆ ತುಂಬ ದೊಡ್ಡದಿದ್ದೆ. ಹೆಚ್ಚು ಜನಪ್ರಿಯತೆ ಇದ್ದರೂ ಸಹ ಈ ಕಾರ್ಯಕ್ರಮ ಕೇವಲ 13 ಸಂಚಿಕೆ ಮಾತ್ರ ಪ್ರಸಾರ ಆಗಲಿದೆ. ಈಗಾಗಲೇ 6 ಸಂಚಿಕೆ ಪ್ರಸಾರ ಆಗಿದ್ದು ಇನ್ನೂ 7 ಬಾಕಿ ಇದೆ.

Star Suvarna channels popular show 'No1 yari with Shivanna' program guest list. Kannada actor Sudeep, Ramesh Aravind, director Yogaraj Bhat will be part of this show.

Videos similaires