ರಮೇಶ್ ಜೊತೆಗೆ 'ನಂ 1 ಯಾರಿ' ಶೋಗೆ ಬಂದವರು ಯಾರು? | Filmibeat Kannada

2018-04-04 259

ಶಿವರಾಜ್ ಕುಮಾರ್ ಅವರ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಇದೀಗ ನಟ ರಮೇಶ್ ಅರವಿಂದ್ ಬಂದಿದ್ದಾರೆ. ಈಗಾಗಲೇ ಸ್ಯಾಂಡಲ್ ವುಡ್ ನ ಅನೇಕ ಸ್ಟಾರ್ ಗಳು ಆಗಮಿಸಿದ್ದ ಈ ಕಾರ್ಯಕ್ರಮಕ್ಕೆ ಈಗ ರಮೇಶ್ ಕೂಡ ಕಾಲಿಟ್ಟಿದ್ದಾರೆ. ನಟ ರಮೇಶ್ ಅವರ ಈ ವಿಶೇಷ ಸಂಚಿಕೆಯ ಪ್ರೋಮೊ ಹೊರಬಂದಿದೆ.
Kannada actor Ramesh Aravind in Star Suvarna's new show 'No1 yari with Shivanna' program

Videos similaires