ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಜೆಪಿ ಸೇರೋ ಸುದ್ದಿ ನಿಜಾನಾ? | Oneindia Kannada

2018-03-29 243

"I will not join to any political party. BJP leader have never contacted me for political purpose" Mysuru King Yaduveer Krishnadatta Chamaraja Wadiyar told to media in Mysuru in a function today.


ಬಿಜೆಪಿಗೆ ಮೈಸೂರಿನ ಯುವರಾಜ ಸೇರುತ್ತಾರೆಂಬ ವದಂತಿಗೆ ಮೈಸೂರು ರಾಜವಂಶಸ್ಥ ಯದುವೀರ್ ತೆರೆ ಎಳೆದಿದ್ದಾರೆ. ನಾಳೆ(ಮಾರ್ಚ್ 30) ಮೈಸೂರು ಪ್ರವಾಸ ಕೈಗೊಂಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ ಅವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಯದುವೀರ್ ಅವರ ರಾಜಕೀಯದ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿತ್ತು.