Karnataka Assembly Elections 2018 : ಚುನಾವಣಾ ಆಯೋಗದ ಹೊಸ ಉಪಕ್ರಮಗಳು

2018-03-28 19

Karnataka Assembly Elections 2018 : Karnataka Election commission has taken up many new things and initiatives to make the election impartial and confusion free and also to ease the voting for differently disabled people.


ಕರ್ನಾಟಕದಲ್ಲಿ ಮತದಾನವನ್ನು ಅತ್ಯಂತ ಪಾರದರ್ಶಕವಾಗಿ, ಗೊಂದಲಗಳಿಂದ ಮುಕ್ತವಾಗಿ ಮತ್ತು ಜನರಿಗೆ ಅನುಕೂಲವಾಗುವಂತೆ ನಡೆಸಲು ಕರ್ನಾಟಕ ಚುನಾವಣಾ ಆಯೋಗ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ.