ಸೃಜನ್ ಲೋಕೇಶ್ ಎಷ್ಟೇ ಸಿನಿಮಾ ಮಾಡಿದ್ರೂ ಮಜಾ ಟಾಲ್ಕಿಸ್ ತಂದುಕೊಟ್ಟ ಯಶಸ್ಸು ಮತ್ಯಾವುದರಲ್ಲೂ ಸಿಗಲಿಲ್ಲ . ಮಜಾ ಟಾಲ್ಕಿಸ್ ತನ್ನದೇ ಆದ ಅಭಿಮಾನಿಗಳನ್ನ ಹೊಂದಿದೆ . ಆದರೆ ಈ ಅಭಿಮಾನಿಗಳಿಗೆ ಒಂದು ಆಸೆ ಇದೆ . ಅದು ಈ ಬಾರಿಯಾದರು ಈಡೇರುತ್ತಾ ಎಂದು ಕಾದು ನೋಡಬೇಕು
List of kannada movie actors who did not take part in Colours Kannada Channel's popular show 'Maja Talkies'.