IPL ಉದ್ಘಾಟನೆಯಲ್ಲಿ ಡ್ಯಾನ್ಸ್ ಮಾಡಲು ರಣ್ವೀರ್ ಗೆ ಇಷ್ಟೊಂದು ಕೋಟಿನಾ.? | Filmibeat Kannada

2018-03-27 1,021

ಐಪಿಎಲ್ ಕ್ರಿಕೆಟ್ ಆರಂಭವಾಗುತ್ತಿದೆ. 11ನೇ ಆವೃತ್ತಿಯ ಐಪಿಎಲ್ ಉದ್ಘಾಟನೆ ಏಪ್ರಿಲ್ 7 ರಂದು ಮುಂಬೈನಲ್ಲಿ ನಡೆಯಲಿದೆ. ಈ ಬಾರಿಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿಟೌನ್ ನ ಯುವ ಕಲಾವಿದರ ದಂಡು ಭಾಗವಹಿಸಲಿದೆ ಎನ್ನಲಾಗುತ್ತಿದೆ. ರಣ್ವೀರ್ ಸಿಂಗ್, ವರುಣ್ ಧವನ್, ಪರಿಣಿತಿ ಚೋಪ್ರಾ, ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಹಲವರು ಹೆಜ್ಜೆ ಹಾಕಲಿದ್ದಾರೆ.

'Bajirao Mastani' star Ranveer Singh, who has always set the stage on fire with his insane energy, will be paid a whopping Rs 5 crore for 15-minute performance in IPL’s eleventh edition.

Videos similaires