ಸ್ಟಾರ್ ಸುವರ್ಣ ಟಿವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮ 'ನಂ 1 ಯಾರಿ ವಿತ್ ಶಿವಣ್ಣ' ದೊಡ್ಡ ಮಟ್ಟದ ಜನಪ್ರಿಯತೆ ಹೊಂದುತ್ತಿದೆ. ಉಪೇಂದ್ರ, ಶರಣ್, ಲೂಸ್ ಮಾದ ಯೋಗಿ, ಧನಂಜಯ್, ವಸಿಷ್ಟ, ದಿಗಂತ್ ಅಂತಹ ನಟರು ಶಿವಣ್ಣ ಜೊತೆಯಲ್ಲಿ ಟೈಂ ಪಾಸ್ ಮಾಡಿ ಹೋಗಿದ್ದಾರೆ. ಇದೀಗ, ಕನ್ನಡ ಕಿಚ್ಚ ಸುದೀಪ್ ಅವರು ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ .
Kannada director prem will be part in 'No 1 yaari programme' along with kiccha sudeep. programme hosted by hatrick hero shivarajkumar.