ಶಿವಣ್ಣನ ಮುಂದಿನ ಚಿತ್ರಕ್ಕೆ ನಾಯಕಿ ಯಾರು ಗೊತ್ತಾ ? | Filmibeat Kannada

2018-03-26 401

ಶಿವಣ್ಣ ಮುಂದೆ ಯಾವ ಸಿನಿಮಾ ಮಾಡ್ತಿದ್ದಾರೆ ಅನ್ನೋದಕ್ಕೆ ಈಗಾಗಲೇ ಉತ್ತರ ಸಿಕ್ಕಿದೆ . ಶಿವಣ್ಣ ಸ್ಟಂಟ್ ಮಾಸ್ಟರ್ ರವಿ ವರ್ಮಾ ನಿರ್ದೇಶಿಸುತ್ತಿರುವ ರುಸ್ತುಮ್ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ . ಚಿತ್ರಕ್ಕೆ ಶ್ರದ್ಧಾ ನಾಯಕಿ ಅನ್ನೋ ಸುದ್ದಿ ಇದೀಗ ಬೆಳಕಿಗೆ ಬಂದಿದೆ
Shivraj Kumar's next movie is with stunt master Ravi Varma . Ravi Varma's directional debut is named as Rustum already . But recently it is said that Shraddha Srinath will share the screen with Shivanna in this movie

Videos similaires