ಯಶ್ ಕನ್ನಡದ ಕೋಟ್ಯಾಧಿಪತಿ ರಿಜೆಕ್ಟ್ ಮಾಡಲು ಕಾರಣ ಏನು ? | Filmibeat Kannada

2018-03-26 1,284

ಪುನೀತ್ ಬಳಿಕ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನಿರೂಪಣೆ ಯಾರು ಮಾಡ್ತಾರೆ ಅನ್ನೋ ಪ್ರಶ್ನೆಗೆ ಉತ್ತರವಾಗಿ ಯಶ್ ಹೆಸರು ಕೇಳಿಬಂದಿತ್ತು . ಆದರೆ ಯಶ್ ಇದನ್ನು ತಿರಸ್ಕರಿಸಿದ್ದಾರಂತೆ . ಯಶ್ ಕನ್ನಡದ ಕೋಟ್ಯಾಧಿಪತಿ ರಿಜೆಕ್ಟ್ ಮಾಡಲು ಕಾರಣ ಏನು ?
Previously it was said that Yash will be hosting Kannadada Kotyaadipati after Puneeth Rajkumar But recent news is that Yash has rejected that offer due to his busy schedule