Narendra Modi led union government has granted Scheduled Tribe status to Valmiki Nayaka and Talavara community in Karnataka. BJP President BS Yeddyurappa hailed MP B Sriramulu's effort about this issue and thanked Modi.
"ನಾಯಕ ಸಮುದಾಯದ ಪರಿವಾರ ಮತ್ತು ತಳವಾರರನ್ನು ಪರಿಶಿಷ್ಟ ಪ0ಗಡಕ್ಕೆ ಸೇರಿಸಲು ಒಪ್ಪಿದ ನರೇ0ದ್ರ ಮೋದಿ ಸರ್ಕಾರಕ್ಕೆ ನನ್ನ ಧನ್ಯವಾದಗಳು", ಸಂಸದ ಶ್ರೀರಾಮುಲು ಅವರ ಸತತ ಪ್ರಯತ್ನ ಇಲ್ಲಿ ಸ್ಮರಣೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.