Here’s a list of some of the top world leaders and the salaries they earn. Did you know Narendra Modi's annual salary is much more than that of Xi Jinping?
ಜಗತ್ತಿನ ಪ್ರಮುಖ ನಾಯಕರುಗಳಿಗೆ ಸಂಬಂಧಪಟ್ಟ ಕೆಲ ಆಸಕ್ತಿಕರ ವಿಷಯಗಳಲ್ಲಿ ಅವರು ಪಡೆಯುವ ಸಂಬಳ ಕೂಡ ಒಂದು. ಇಲ್ಲಿ ಜಗತ್ತಿನ ಪ್ರಮುಖ ಹಾಗು ಪ್ರಸಿದ್ದ ನಾಯಕರ ವೇತನದ ಮಾಹಿತಿಯನ್ನು ಪಟ್ಟಿ ಮಾಡಲಾಗಿದೆ. ಹಾಗಿದ್ದರೆ ಈ ಪಟ್ಟಿಯಲ್ಲಿ ಭಾರತದ ಯಾವ ನಾಯಕರ ಬಗ್ಗೆ ವಿವರ ಇರಬಹುದು ಎಂಬ ಕೂತುಹಲ ನಿಮ್ಮಲ್ಲಿ ಇರಬಹುದಲ್ಲವೆ? ಹೌದು, ಪ್ರಧಾನಿ ಮೋದಿಯವರು ಪಡೆಯುವ ವೇತನದ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದ್ದು, ಮೋದಿಯವರ ವೇತನ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಗಿಂತ ಹೆಚ್ಚಿದೆ?