ಪುನೀತ್ ರಾಜ್ ಕುಮಾರ್ ಬಗ್ಗೆ ಪರ ಭಾಷ ನಟರು ಹೇಳೋದೇನು ? | FIlmibeat Kannada

2018-03-17 2,487

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂದ್ರೆ ಸ್ಯಾಂಡಲ್ ವುಡ್ ಮಂದಿ ಸಿಕ್ಕಾಪಟ್ಟೆ ಇಷ್ಟ ಪಡ್ತಾರೆ. ಸಿನಿಮಾ ರಂಗಕ್ಕೆ ಬರೋ ಬಹುಳಷ್ಟು ಪ್ರತಿಭೆಗಳು ಪುನೀತ್ ಜೊತೆ ಸಿನಿಮಾ ಮಾಡ್ಬೇಕು ಎಂಬ ಆಸೆ ಹೊಂದಿರುತ್ತಾರೆ. ಸ್ಟಾರ್ ನಟರಿಗೂ ಕೂಡ ಅಪ್ಪು ಅಂದ್ರೆ ಅಷ್ಟೇ ಇಷ್ಟ. ಅಭಿಮಾನಿಗಳ ಮಧ್ಯೆ ಎಷ್ಟೇ ಕಾಂಪಿಟೇಶನ್ ಇದ್ರು ಸುದೀಪ್, ದರ್ಶನ್, ಯಶ್, ಉಪೇಂದ್ರ ಹೀಗೆ ಎಲ್ಲರಿಗೂ ಪುನೀತ್ ಫೆವರೇಟ್.

Kannada actor Puneeth Rajkumar friendship with Super star Rajinikanth, Chiranjeevi, Mahesh Babu, Allu Arjun, NTR, tamil actor Vijay and Suriya.

Videos similaires