ಐಂದ್ರಿತಾ ರೈ ಪೇಟಾ ಪ್ರಶಸ್ತಿಯನ್ನುನೀಡಲು ಕಾರಣ ಏನು ಗೊತ್ತಾ ? | Filmibeat Kannada

2018-03-16 1

ಪ್ರಾಣಿ ದಯಾ ಸಂಘಗಳಲ್ಲಿ ಒಂದಾದ ಪೇಟ ಸಂಸ್ಥೆ ಇತ್ತೀಚಿಗಷ್ಟೇ ನಟಿ ಐಂದ್ರಿತಾ ರೈ ಅವರಿಗೆ ಪ್ರಶಸ್ತಿ ಕೊಟ್ಟು ಗೌರವಿಸಿದೆ . ಪೇಟ ಸಂಸ್ಥೆ ಈ ಪ್ರಶಸ್ತಿ ಕೊಡಲು ಒಂದು ಕಾರಣ ಇದೆ . ಕಾರಣವನ್ನು ತಿಳಿಯಲು ಈ ವಿಡಿಯೋ ನೋಡಿ
Kannada actress Aindrita ray has recently received ' Peta ' award and The story behind it is really inspirational.