ಕೆಜಿಎಫ್ ಚಿತ್ರದಲ್ಲಿ ಯಶ್ ಅವರ ಬೈಕ್ ಯಾವುದು ಗೊತ್ತಾ ? | Filmibeat Kannada

2018-03-16 372

ರಾಕಿಂಗ್ ಸ್ಟಾರ್ ಯಶ್ ಅವರ ಕೆ ಜಿ ಎಫ್ ಸಿನಿಮಾ ಶುರುವಾಗಿ 1 ವರ್ಷ ಆಯ್ತು. ಸಿನಿಮಾಗಾಗಿ ಇಡೀ ತಂಡ ಅದ್ಧೂರಿ ಆಗಿರುವ ಸೆಟ್ ಹಾಕಿ ಶೂಟಿಂಗ್ ನಲ್ಲಿ ಬ್ಯುಸಿ ಆಗಿದೆ . KGF ನಲ್ಲಿ ಯಶ್ ಅವರ ಬೈಕ್ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ . ಈಗ ಈ ಬೈಕ್ ಬಗ್ಗೆ ನಾವು ನಿಮಗೆ ತಿಳಿಸ್ತೀವಿ


Yash's most awaited KGF is yet to release. The poster of the movie shows yash sitting on his customized bike . Here is everything you need to know about the Bike.

Videos similaires