ಕನ್ನಡದ ಚಿತ್ರದಲ್ಲಿ ನಟಿಸಲು ತಮನ್ನಾ ಹಾಕಿದ ಷರತ್ತೇನು ಗೊತ್ತಾ...? | Filmibeat Kannada

2018-03-09 2,464

ಇತ್ತಿಚೆಗೆ ಖಾಸಗಿ ಜಾಹೀರಾತೊಂದರಲ್ಲಿ ರಾಜ ರಾಣಿ ಪಾತ್ರದಲ್ಲಿ ಸ್ಯಾಂಡಲ್ ವುಡ್ ನಟ ಪುನೀತ್ ರಾಜ್ ಕುಮಾರ್ ಅವರ ಜೊತೆ ನಟಿಸಿದ ತಮನ್ನಾ ಅವರು ತಾವು ನಟಿಸಲಿರುವ ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ಅವರು ನಾಯಕ ನಟರಾದ್ರೆ ಮಾತ್ರ ಕನ್ನಡದಲ್ಲಿ ನಟಿಸುವುದಾಗಿ ಷರತ್ತೊಂದನ್ನು ಹಾಕಿದ್ದಾರೆ.

Actress Tamanna has put a condition when she was asked if she is willing to act in a kannada movie .

Videos similaires