India Vs Sri Lanka 1st T20 : Dhawan does his signature style after taking a catch

2018-03-06 35

ನಿದಹಾಸ್ ಟ್ರೋಫಿ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅತಿಥೇಯ ಶ್ರೀಲಂಕಾ ತಂಡವನ್ನು ಭಾರತ ತಂಡ ಮಾರ್ಚ್ 06ರಂದು ಎದುರಿಸಲಿದೆ. ರೋಹಿತ್ ಶರ್ಮ ನೇತೃತ್ವದ ಯುವಪಡೆಯ ಶಕ್ತಿ, ಸಾಮರ್ಥ್ಯ ಅಳೆಯಲು ಈ ಸರಣಿ ಉತ್ತಮ ವೇದಿಕೆ ಒದಗಿಸಲಿದೆ. ಭಾರತದ ಯುವ ತಂಡ ಹೇಗಿದೆ ಗೊತ್ತಾ ? ಟಾಸ್ ಗೆದ್ದು ಶ್ರೀ ಲಂಕಾ ಬೌಲಿಂಗ್ . ಮೊದಲ ಓವರ್ ನಲ್ಲೇ ರೋಹಿತ್ ಔಟ್ . ನಂತರ ರೈನಾ ಕ್ಲೀನ್ ಬೌಲ್ಡ್ . ಪವರ್ ಪ್ಲೇನಲ್ಲಿ ಟೀಮ್ ಇಂಡಿಯಾ ನೀರಸ ಪ್ರದರ್ಶನ . ಅರ್ಧಶತಕ ಬಾರಿಸಿದ ಧವನ್ . ಆದರೆ ನ್ನೇನು ಸೆಂಚುರಿ ಗಳಿಸೋ ಅಷ್ಟರಲ್ಲಿ ಧವನ್ ಔಟ್ . ಕೊನೆಗೆ ಧವನ್ ನೆರವಿನಿಂದ 174 ಗಳಿಸಿದ ಭಾರತ . ಕ್ಯಾಚ್ ಹಿಡಿದು ಶ್ರೀಲಂಕನ್ನರ ವಿರುಧ್ಧ ತೊಡೆ ತಟ್ಟಿದ ಧವನ್
India will be taking on Sri Lanka in the First t20 of the Nidahas trophy. BCCI is mainly concentrating on finding the young guns of India and senior players have been given rest . Look upto these young guns. Sri Lanka opted to bowl after winning the toss . Rohit Sharma fails in the very first over . soon Raina follows Rohit the very next over. India manages to score just 40 after powerplay . But Shikar Dhawan to the recue . But misses out a well deserving century . In the end India manages to score 174 courtesy Dhawan . Dhawan does his signature style after taking a catch during Srilanka's chase