ಟಿ ಡಿ ಎಸ್ ಅಂದ್ರೆ ಏನು? ಹೇಗೆ ಕಾರ್ಯ ನಿರ್ವಹಿಸುತ್ತೆ? | Oneindia Kannada

2018-03-05 169

ಗಳಿಕೆಯ ಜೊತೆಗೆ ಪಾವತಿ ಎಂಬ ಮಂತ್ರ ಹೊಂದಿರುವ ಮೂಲದಲ್ಲಿ ತೆರಿಗೆ ಕಡಿತ(ಟ್ಯಾಕ್ಸ್ ಡಿಡಕ್ಟೆಡ್ ಅಟ್ ಸೋರ್ಸ್) ಬಗ್ಗೆ ಒಂದಷ್ಟು ಅನುಮಾನಗಳು ಇರುವುದು ಸಹಜ. ಆದಾಯ ನೀಡುವ ಉದ್ಯೋಗದಾತ ಹಾಗೂ ತೆರಿಗೆ ಸಂಸ್ಥೆ ಜೊತೆ ತೆರಿಗೆ ವ್ಯವಹಾರಕ್ಕೆ ಇದೇ ಸಾಧನ. ಸರ್ಕಾರದ ಬೊಕ್ಕಸಕ್ಕೆ ತೆರಿಗೆ ಹಣ ತುಂಬುವುದು ಹೀಗೆ. ಪ್ರತಿ ತಿಂಗಳ ಕೊನೆಯೊಳಗೆ ಟಿಡಿಎಸ್ ತೆರಿಗೆ ಮುರಿದುಕೊಳ್ಳುವ ಉದ್ಯೋಗದಾತರು ಅದನ್ನು ಒಂದೇ ವಾರದ ಅವಧಿಯಲ್ಲಿ ಠೇವಣಿ ಇಡಬೇಕು. ಮೂಲದಲ್ಲಿ ತೆರಿಗೆ ಕಡಿತ ಮಾಡಿಕೊಳ್ಳುವ ಎಲ್ಲಾ ಉದ್ಯೋಗದಾತರು ಇದಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ನಿಗದಿತ ಅರ್ಜಿ ನಮೂನೆಯಲ್ಲಿ ಪ್ರತಿ ತ್ರೈಮಾಸಿಕಕ್ಕೆ ಒಮ್ಮೆ ಕಡ್ಡಾಯವಾಗಿ ಸಲ್ಲಿಸಬೇಕು. ಇನ್ನಷ್ಟು ತಿಳಿಯಲು ಈ ವಿಡಿಯೋ ನೋಡಿ.
he concept of Tax Deducted at Source (TDS) envisages the principle of "pay as you earn". It facilitates sharing of responsibility of tax collection between the deductor and the tax administration. To know more about TDS, watch this video.

Videos similaires