'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಯಾರು ಬರಬೇಕು ? | Filmibeat Kannada

2018-03-01 1,343

'ನಂ 1 ಯಾರಿ ವಿತ್ ಶಿವಣ್ಣ'ಕ್ಕೆ ಕನ್ನಡದ ಯಾವ ಸ್ಟಾರ್ ನಟರು ಬರಬೇಕು ಎಂಬ ಪ್ರಶ್ನೆಯನ್ನು 'ಫಿಲ್ಮಿಬೀಟ್ ಕನ್ನಡ' ಒಂದು ಪೋಲ್ ಮಾಡಿ ಓದುಗರ ಮುಂದೆ ಇಟ್ಟಿತ್ತು. ಸ್ಯಾಂಡಲ್ ವುಡ್ ನಟರಾದ ಸುದೀಪ್, ದರ್ಶನ್, ಪುನೀತ್ ರಾಜ್ ಕುಮಾರ್, ಯಶ್ ಮತ್ತು ಗಣೇಶ್ ಅವರ ಹೆಸರನ್ನು ಆಯ್ಕೆಯಾಗಿ ನೀಡಲಾಗಿತ್ತು. ಅದೇ ರೀತಿ ನೂರಾರೂ ಜನರು ಇದರಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
Viewers want to see Darshan in Star Suvarna's new show 'No1 yari with Shivanna' program. According to poll conducted by Filmibeat

Free Traffic Exchange

Videos similaires