ಕಾನ್ಸ್ ಟೇಬಲ್ ಸರೋಜ ಯಾವ ಯಾವ ಸಿನಿಮಾದಲ್ಲಿ ಆಕ್ಟ್ ಮಾಡಿದ್ದಾರೆ ಗೊತ್ತಾ ? | Filmibeat Kannada

2018-02-28 852

ಟಗರು ಸಿನಿಮಾದಲ್ಲಿ ಪ್ರೇಕ್ಷಕರಿಗೆ ಹೆಚ್ಚಾಗಿ ಕಾಡುತ್ತಿರುವುದು ಸರೋಜ ಪಾತ್ರಧಾರಿ ನಟಿ ತ್ರಿವೇಣಿ, ಈಕೆ ಹೆಸರಲ್ಲಿ ಟ್ರೋಲ್ ಗಳು, ಸ್ಟೇಟಸ್ ಗಳು ಜೋರಾಗಿ ಹರಿದಾಡುತ್ತಿವೆ. ಫೇಸ್ ಬುಕ್ ನಲ್ಲಿ 'ನಮ್ಮ ಸರೋಜ ನಮ್ಮ ಹೆಮ್ಮೆ' ಎಂದು ಹ್ಯಾಷ್ ಟ್ಯಾಗ್ ಮೂಲಕ ಸ್ಟೇಟಸ್ ಹಾಕಿಕೊಳ್ಳುತ್ತಿದ್ದಾರೆ.


Here is a movie list of Kannada actress Trivani(Tagaru Saroja) ,Trivani has previously performed small roles in Darshan and Yash's films. Currently triveni busy with telugu movies.

Videos similaires