ರಾಜಕೀಯ ಪಕ್ಷಗಳು ಜ್ಯೋತಿಷಿಗಳ ಬಳಿ ಹೋಗೋದು ಬಹಳ ಸಹಜ . ಅದರಲ್ಲೂ ಚುನಾವಣೆ ಹತ್ತಿರವಿರುವಾಗ ಜ್ಯೋತಿಷಿಗಳಿಗೆ ಎಲ್ಲಿಲ್ಲದ ಬೇಡಿಕೆ . ಈಗ ಬಿಜೆಪಿ ಮಂದಿ ಸಹ ಒಬ್ಬ ಜ್ಯೋತಿಷಿ ಹಿಂದೆ ಹೋಗಿದ್ದಾರೆ . ಆದರೆ ಈ ಬಾರಿ ಅವರು ಹೋಗಿರೋದು ಭವಿಷ್ಯ ಕೇಳಲು ಅಲ್ಲ .
BJP leaders have been include a numerologist into their party . Bigg boss season 5 contestent Jayasrinivasan is that numerologist