ಇಂಡಿಯಾ vs ಆಫ್ರಿಕಾ 6ನೇ ಓಡಿಐ : ಭಾರತದ ಬೌಲರ್ಸ್ ಎದುರಿಸಲಾ ದಕ್ಷಿಣ ಆಫ್ರಿಕಾ ವಿಫಲ

2018-02-16 21

ಕಡೆಗೂ ಭಾರತ ದಕ್ಷಿಣ ಆಫ್ರಿಕಾ ನೆಲದಲ್ಲಿ ಸರಣಿಯೊಂದನ್ನ ಗೆದ್ದ್ದುಕೊಂಡಿತು . ಈ ಸಾಧನೆಯನ್ನು ಮಾಡಲು ಟೀಮ್ ಇಂಡಿಯಾ ತೆಗೆದುಕೊಂಡಿದ್ದು ಬರೋಬ್ಬರಿ ೨೫ ವರ್ಷ . ವಿರಾಟ್ ಕೊಹ್ಲಿ ಪಡೆ "ನಾವು ಕೇವಲ ತವರು ಮನೆಯ ಹುಲಿಗಳಲ್ಲ " ಎಂದು ಮಾಡಿ ತೋರಿಸಿದ್ದಾರೆ . ಆದರೆ ಭಾರತದ ಮಾಧ್ಯಮ ಕ್ರಮಾಂಕದ ವಿಫಲತೆಯನ್ನು ತೆಗೆದುಹಾಕುವಂತಿಲ್ಲ . ಟಾಸ್ ಗೆದ್ದು ಚೇಸಿಂಗ್ ಆಯ್ದುಕೊಂಡ ವಿರಾಟ್ ಕೊಹ್ಲಿ . ಗೆಲ್ಲುವ ಭರವಸೆ ಮೂಡಿಸಿದ್ದಾರೆ ಮೊದಲ ಹತ್ತು ಓವರ್ಗಳಲ್ಲಿ ಶಾರ್ಧುಳ್ ಎರೆಡು ವಿಕೆಟ್ ತೆಗೆದಿದ್ದಾರೆ. ಎಬಿ ಡೆವಿಲಿರ್ಸ್ ಹೆಚ್ಚು ರನ್ ಗಳಿಸದೆ ಔಟ್
India has finally created history . It took 25 long years for team India to win a series in South Africa's soil . But the Virat Kohli led side has proved that " They just perform at home " . But middle order's failure can not be not looked . India opted to chase after winning the toss . And Shardul Thakur manages to take 2 wickets. even AB DE Villiers got out without troubling the scorers much