ಅಭಿಮಾನಿಗಳು ಬಹಳ ದಿನಗಳಿಂದ ಕಾಯುತಿದ್ದಂತ ಚಾಲೆಂಜಿಂಗ್ ಸ್ಟಾರ್ ಹುಟ್ಟು ಹಬ್ಬ ಬಂದಿದೆ . ದರ್ಶನ್ ಹುಟ್ಟುಹಬ್ಬಕ್ಕೆ ಕಿಚ್ಚನ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಡಿ ಬಾಸ್ ಹುಟ್ಟುಹಬ್ಬದಂದೆ ಕಿಚ್ಚನ ಫ್ಯಾನ್ಸ್ ತಮ್ಮ ಬಯಕೆಯನ್ನ ವ್ಯಕ್ತ ಪಡಿಸಿದ್ದಾರೆ. ಏನದು ?
Today is Darshan's Birthday and Sudeep's fans have also wished Darshan on his birthday . But they also have a special demand from their stars . What does Sudeep's fans need ?