ದರ್ಶನ ಬಗ್ಗೆ ಅರ್ಜುನ್ ಸರ್ಜಾ ಏನ್ ಹೇಳ್ತಾರೆ ಗೊತ್ತಾ ? | Filmibeat Kannada

2018-02-16 3,459

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗದ ದೊಡ್ಡ ಹೀರೋ . ಇದನ್ನ ಅನೇಕರು ಒಪ್ಪಿಕೊಂಡಿದ್ದಾರೆ. ಕೆಲವರು ಒಪ್ಪಿಕೊಳ್ಳದವರು ಇದ್ದಾರೆ ಬಿಡಿ. ಈಗ ಇಂತಹದ್ದೇ ಸಂದರ್ಭಕ್ಕೆ ದಕ್ಷಿಣ ಭಾರತದ ಖ್ಯಾತ ನಟರೊಬ್ಬರು ಸಾಕ್ಷಿಯಾಗಿದ್ದಾರೆ. ದರ್ಶನ್ 'ರಿಯಲ್ ಹೀರೋ', 'ಚಿನ್ನದಂತ ವ್ಯಕ್ತಿ' ಎಂದ ಸ್ಟಾರ್ ನಟ ಕಾಮೆಂಟ್ ಮಾಡಿದ್ದಾರೆ.


Action King Arjun Sarja speak about Challenging Star Darshan in maja talkies on Thursday

Videos similaires