ಬಹು ಕೋಟಿ ವಂಚನೆ ಆರೋಪಿ ನೀರವ್ ಮೋದಿ ಯಾರು? ಇವನ ಹಿನ್ನೆಲೆ ಏನು? | Oneindia Kannada

2018-02-16 831

Nirav Modi is a global diamond jewelry house established in 2010 by founder, Mr. Nirav Modi, a man thrown into notoriety for fraud allegations by Punjab National Bank (PNB) as part of a $1.8 billion, or Rs. 11,400 crore scam.

ಪಂಜಾಬ್ ನ್ಯಾಷನಲ್ ಬ್ಯಾಂಕ್‍ನ (ಪಿಎನ್‍ಬಿ) ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ (47) ವಿಶ್ವ ಪ್ರಸಿದ್ಧ ಆಭರಣ ವಿನ್ಯಾಸಕ. ಕೇಟ್ ವಿನ್ಸ್ ಲೆಟ್, ಐಶ್ವರ್ಯಾ ರೈ, ಪ್ರಿಯಾಂಕಾ ಛೋಪ್ರಾ ಮುಂತಾದವರು ನೀರವ್ ವಿನ್ಯಾಸದ ಆಭರಣಕ್ಕಾಗಿ ಹಾತೊರೆಯುವ ಆತನ ಕ್ಲೈಂಟುಗಳು. ಈಗ ಭಾರತದಿಂದ ಸ್ವಿಟ್ಜರ್ಲೆಂಡ್ ಗೆ ಪರಾರಿ. ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಂಬೈ ಶಾಖೆಯೊಂದರಲ್ಲಿ 11,500 ಕೋಟಿ ರೂ.ಗಳ ವಂಚನೆ ಮತ್ತು ಅಕ್ರಮ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್ ಕೂಡಾ ಆರೋಪಿ.