ಫ್ಲೋರಿಡಾ, ಯುಎಸ್ಎ : ಪಾರ್ಕ್ ಲ್ಯಾಂಡ್ ನ ಸ್ಟೋನ್ ಮ್ಯಾನ್ ಡೌಗ್ಲಸ್ ಹೈ ಸ್ಕೂಲ್ ನಲ್ಲಿ ಭೀಕರ ಘಟನೆ

2018-02-15 4,914

17 people were killed on Feb 15th when a gunman opened fire at a high school in Parkland, Florida.As per local media reports, the incident at Marjory Stoneman Douglas High School, northwest of Fort Lauderdale, was carried out by 19-year-old Nikolaus Cruz. Here is a shocking video of Florida shootout.

ಅಮೆರಿಕದ ಫಲೊರಿಡಾದ ಹೈಸ್ಕೂಲ್ ವೊಂದರಲ್ಲಿ ನಡೆದ ಭೀಕರ ಶೂಟೌಟ್ ನ ಮನಕಲಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅನಾಮತ್ತಾಗಿ ಕ್ಲಾಸ್ ರೂಮಿಗೆ ನುಗ್ಗಿ, ಶೂಟೌಟ್ ನಡೆಸುತ್ತಿರುವ ವಿಕೃತ ಮನಸ್ಸಿನ ವ್ಯಕ್ತಿಯನ್ನು, ವಿದ್ಯಾರ್ಥಿಗಳು 'ಪ್ಲೀಸ್ ಪ್ಲೀಸ್' ಎಂದು ಅಂಗಲಾಚುತ್ತಿರುವ ದೃಶ್ಯವನ್ನು ಕಂಡರೆ ಹೃದಯ ಭಾರವಾಗುತ್ತದೆ! ಶೂಟೌಟ್ ಗಳು ಅಮೆರಿಕದ ಮಟ್ಟಿಗೆ ಹೊಸತಲ್ಲ. ಆದರೆ ಯಾವುದೋ ದ್ವೇಷಕ್ಕೆ, ಯಾರದೋ ಮೇಲಿನ ಪ್ರತೀಕಾರಕ್ಕೆ ಪುಟ್ಟ ಮಕ್ಕಳನ್ನು ಬಲಿತೆಗೆದುಕೊಳ್ಳುವುದು ಯಾವ ನ್ಯಾಯ ಎಂಬುದು ಈಗಿರುವ ಪ್ರಶ್ನೆ!