ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಆದಂತಹ ಈ ಹುಡುಗಿ ಯಾರು? | Filmibeat Kannada

2018-02-12 1

ನಿನ್ನೆಯಿಂದ ಫೇಸ್ ಬುಕ್, ಟ್ವಿಟ್ಟರ್, ಇನ್ಟಾಗ್ರಾಮ್ ಯೂಟ್ಯೂಬ್ ಎಲ್ಲಿ ನೋಡಿದರು ಒಂದು ಹುಡುಗಿಯ ಪೋಟೋ, ವಿಡಿಯೋ ಕಣ್ಣು ಮುಂದೆ ಬರುತ್ತಿದೆ. ಈ ವಿಡಿಯೋದ ತುಣುಕು ನೋಡಿ ಹುಡುಗರು ನಿಜಕ್ಕೂ ಕಳೆದು ಹೋಗಿದ್ದಾರೆ.

Internet is a strange place. All of a sudden a new girl with just a 10 seconds clip from a songhas won hearts all over India . Watch the video to know more about her