ನಜ್ರಿಯಾ ನಜೀಂ ಅವರು ತಮ್ಮ ಮತ್ತೊಮ್ಮೆ ಚಿತ್ರರಂಗಕ್ಕೆ ಎಂಟ್ರಿ ತೆಗೆದುಕೊಳ್ಳುತ್ತಿದ್ದಾರೆ . ಮಲಯಾಳಂ ನಲ್ಲಿ ಈ ಹಿಂದೆ ಬಹಳ ಹೆಸರು ಮಾಡಿದ್ದಂತಹ ನಜ್ರಿಯ ಈಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡ್ತಿರೋದು ಕನ್ನಡದಲ್ಲಿ . ಕಿರಿಕ್ ಹುಡುಗ ಚಂದನ್ ಆಚಾರ್ ಈ ಚಿತ್ರಕ್ಕೆ ನಾಯಕ
According to the latest reports, Mollywood Actress Nazriya Nazim to pair opposite Kannada Actor Chandan Achar in R.Venkatesh Babu's directorial debut.