ಇಂಡಿಯಾ vs ಆಫ್ರಿಕಾ ೩ನೇ ಓಡಿಐ : ಟಾಸ್ ಗೆದ್ದ ಆಫ್ರಿಕಾ, ಬೌಲಿಂಗ್ ಆಯ್ಕೆ

2018-02-07 48

ಭಾರತವನ್ನ ಟೆಸ್ಟ್ ಸರಣಿಯಲ್ಲಿ ಮಣಿಸಿ ಬೀಗುತಿದ್ದಂತ ದಕ್ಷಿಣ ಆಫ್ರಿಕಾ ತಂಡಕ್ಕೆ ಈಗ ಸಂಕಷ್ಟ ಎದುರಾಗಿದೆ . ಸರಣಿಯನ್ನು ಜೀವಂತವಾಗಿರಿಸಲು ಇವತ್ತಿನ ಪಂದ್ಯವನ್ನು ಗೆಲ್ಲಲೇಬೇಕಾಗಿದೆ . ಟಾಸ್ ಗೆದ್ದ ಆಫ್ರಿಕಾ, ಬೌಲಿಂಗ್ ಆಯ್ಕೆ ಮಾಡಿದೆ

After a comprehensive win in the test series against India , South Africa have completely turned their fortune . And Africa have won the toss and opted to bowl

Videos similaires