ಭಾರತವನ್ನ ಟೆಸ್ಟ್ ಸರಣಿಯಲ್ಲಿ ಮಣಿಸಿ ಬೀಗುತಿದ್ದಂತ ದಕ್ಷಿಣ ಆಫ್ರಿಕಾ ತಂಡಕ್ಕೆ ಈಗ ಸಂಕಷ್ಟ ಎದುರಾಗಿದೆ . ಸರಣಿಯನ್ನು ಜೀವಂತವಾಗಿರಿಸಲು ಇವತ್ತಿನ ಪಂದ್ಯವನ್ನು ಗೆಲ್ಲಲೇಬೇಕಾಗಿದೆ . ಅಷ್ಟಕ್ಕೂ ದಕ್ಷಿಣ ಆಫ್ರಿಕಾ ತಂಡ ಭಾರತದ ವಿರುದ್ಧ ರನ್ ಗಳಿಸಲು ಕಷ್ಟ ಪಡುತ್ತಿರುವ ಕಾರಣ ಏನು ಗೊತ್ತಾ ?
After a comprehensive win in the test series against India , South Africa have completely turned their fortune . What could be the main reason why South Africa is struggling so much to score against India .