ಕನ್ನಡ ಸಾಹಿತಿ ಜಯಂತ ಕಾಯ್ಕಿಣಿ ಅವರ ಹುಟ್ಟುಹಬ್ಬದ ಅಂಗವಾಗಿ ಸಮಾನ ಮನಸ್ಕರು ಸೇರಿಕೊಂಡು ಕಾಯ್ಕಿಣಿ ಅವರು ಬರೆದ ಕವನಗಳನ್ನು ಓದುವ ಮೂಲಕ ವಿಶಿಷ್ಟವಾಗಿ ಕಾವ್ಯ ನಮನ ಸಲ್ಲಿಸಿದ್ದಾರೆ. ಈ ವಿಡಿಯೋದಲ್ಲಿ ನಿರ್ದೇಶಕ ರಘು ಶಾಸ್ತ್ರಿ, ಭಾರತಿ ಬಿ.ವಿ. ವಿಕಾಸ್ ನೇಗಿಲೋಣಿ, ಶ್ರೀನಿಧಿ ಡಿ.ಎಸ್. ಕುಮುದವಲ್ಲಿ ಅರುಣ್ ಮೂರ್ತಿ, ಸ್ಪರ್ಶ ಆರ್ . ಕೆ ಅವರಿದ್ದಾರೆ.