ಚಂದನ್ ಶೆಟ್ಟಿ ಎಂದು ಕೂಡಲೇ ಮೊದಲು ನೆನಪಿಗೆ ಬರೋದು RAP ಸಾಂಗ್.. ಒಂದು ರೀತಿ ಹೇಳ್ಬೇಕು ಅಂದ್ರೆ ರ್ಯಾಪ್ ಸಾಂಗ್ ಅಂದ್ರೆ ಚಂದನ್ ಶೆಟ್ಟಿ, ಚಂದನ್ ಶೆಟ್ಟಿ ಅಂದ್ರೆ RAP ಸಾಂಗ್ ಎನ್ನುವಂತಾಗಿದೆ ಎಂದರೆ ತಪ್ಪಾಗಲ್ಲ.
ಯಾಕೆಂದ್ರೆ ಚಂದನ್ ಶೆಟ್ಟಿ ಹವಾ ಅಷ್ಟರ ಮಟ್ಟಿಗೆ ಕ್ರಿಯೆಟ್ ಆಗಿದೆ. ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ಎಲ್ಲೆಡೆ ಚಂದನ್ ಶೆಟ್ಟಿ ಹಾಡುಗಳ ಮೇನಿಯ ಶುರುವಾಗಿದೆ. ಚಂದನ್ ಯಾವುದೇ ಹಾಡು ಹಾಡಿದರೂ ಜನರಿಗೆ ಫೆವರೆಟ್ ಆಗ್ಬಿಟ್ಟಿದೆ. ಬಿಗ್ ಬಾಸ್ ಮನೆಯಲ್ಲಿ ಹಾಡಿದ ಹಾಡುಗಳೆಲ್ಲ ಫೇಮಸ್ ಆಗಿರೋದಂತೂ ಸತ್ಯ.
ಇನ್ನು ದೊಡ್ಡ ಮನೆಯೊಳಗೆ ಇರುವಾಗಲ್ಲೇ ರಿಲೀಸ್ ಆದ ಗಂಗವ್ವ ಹಾಡು ಹೊಸ ಇತಿಹಾಸ ಸೃಷ್ಟಿತ್ತು.. ಈ ಹಾಡು ಯೂಟ್ಯೂಬ್ ನಲ್ಲಿ ಫೇಮಸ್ ಆದ್ಮೇಲೆ ಚಂದನ್ ಮತ್ತೊಂದು ಹಾಡಿಗೆ ಕೈ ಹಾಕಲು ನಿರ್ಧಾರಿಸಿದ್ದಾರೆ. ಆ ಹಾಡಿನ ಹೆಸರು ಏನು ಗೊತ್ತಾ..?
Chandan Shetty is the new sensation of Kannada indi singers . Do you know the title of his next song after coming out of Bigg Boss