ದಿವಾಕರ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಸಂಗತಿ ಲೀಕ್ ಆಗಿದೆ.! ಇದು ಸತ್ಯವೋ.? ಸುಳ್ಳೋ | Filmibeat Kannada

2018-01-30 9,642

ಮೂರುವರೆ ತಿಂಗಳ ಹಿಂದೆ ದಿವಾಕರ್ ಮುಖ ಪರಿಚಯ ಯಾರಿಗೆ ಇತ್ತೋ ಇಲ್ವೋ.. ಆದ್ರೀಗ ದಿವಾಕರ್ ಯಾರು ಅಂತ ಕೇಳಿದ್ರೆ ಕರ್ನಾಟಕದ ಮೂಲೆ ಮೂಲೆಯಲ್ಲೂ ಇರುವ ಜನ ಥಟ್ ಅಂತ ಹೇಳ್ತಾರೆ ದಿವಾಕರ್ 'ಸೇಲ್ಸ್ ಮ್ಯಾನ್' ಅಂತ.! ಊರೂರು ತಿರುಗಿ ಆರ್ಯುವೇದ ತೈಲ ಮಾರಾಟ ಮಾಡುತ್ತಿದ್ದ ದಿವಾಕರ್ ಗೆ ಈ ಮಟ್ಟದ ಜನಪ್ರಿಯತೆ, ಖ್ಯಾತಿ ತಂದುಕೊಟ್ಟಿದ್ದು 'ಬಿಗ್ ಬಾಸ್' ಕಾರ್ಯಕ್ರಮ.

ದಿವಾಕರ್ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಜನಸಾಮಾನ್ಯ ಸ್ಪರ್ಧಿ, ವೃತ್ತಿಯಲ್ಲಿ ಸೇಲ್ಸ್ ಮ್ಯಾನ್ ಎಂಬ ಸಂಗತಿ ಎಲ್ಲರಿಗೂ ಗೊತ್ತು. ಆದ್ರೀಗ, ದಿವಾಕರ್ ಓರ್ವ ನಟ ಕೂಡ ಎಂಬ ಸಂಗತಿ ಲೀಕ್ ಆಗಿದೆ.

ಸಿನಿಮಾ ಒಂದರಲ್ಲಿ ದಿವಾಕರ್ ಕಾಣಿಸಿಕೊಂಡಿರುವ ಫೋಟೋ ಸದ್ಯ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಬಿಸಿ ಬಿಸಿ ಬೆಣ್ಣೆ ದೋಸೆಯಂತೆ ಸೇಲ್ ಆಗುತ್ತಿದೆ.

Bigg Boss Kannada 5: Did Diwakar act in Kannada Movie Ugram.?

Videos similaires