'ಬಿಗ್ ಬಾಸ್' ಗೆದ್ದರೆ, ಬರುವ ದುಡ್ಡಲ್ಲಿ ಅನುಪಮಾ ಏನ್ ಮಾಡ್ತಾರೆ ಗೊತ್ತಾ.? | Filmibeat Kannada

2018-01-20 1,856

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ತಮ್ಮ ಲವ್ ಸ್ಟೋರಿ, ಬ್ರೇಕಪ್ ಕಹಾನಿಯನ್ನ ಜಗಜ್ಜಾಹೀರು ಮಾಡಿ, ಆಗಾಗ ಕಣ್ಣೀರು ಸುರಿಸಿ, ಕೆಲ ವೀಕ್ಷಕರಿಂದ 'ಡ್ರಾಮಾ ಕ್ವೀನ್' ಅಂತಲೇ ಕರೆಯಿಸಿಕೊಂಡ ಸ್ಪರ್ಧಿ ಅನುಪಮಾ ಗೌಡ. Loading ad ಅಡುಗೆ ಮನೆಯಲ್ಲಿಯೇ ಹೆಚ್ಚಾಗಿ ಗುರುತಿಸಿಕೊಂಡ ಅನುಪಮಾ ಗೌಡ 'ಬಿಗ್ ಬಾಸ್' ಕಾರ್ಯಕ್ರಮದ ಮೊದಲ ಕ್ಯಾಪ್ಟನ್ ಕೂಡ ಹೌದು. ಇಲ್ಲಿಯವರೆಗೂ ಎರಡು ಬಾರಿ ಕ್ಯಾಪ್ಟನ್ ಆಗಿ ಆಯ್ಕೆ ಆಗಿರುವ ಅನುಪಮಾ ಹಲವಾರು ಬಾರಿ ಡೇಂಜರ್ ಝೋನ್ ಗೆ ಬಂದು ವೀಕ್ಷಕರ ಬೆಂಬಲದಿಂದ ಸೇಫ್ ಆಗಿದ್ದಾರೆ.

ಟಾಪ್ 7 ಹಂತದ ವರೆಗೂ ಬಂದಿರುವ ಅನುಪಮಾ ಗೌಡ, ಟಾಪ್ 5 ಲೆವೆಲ್ ಗೆ ತಲುಪುತ್ತಾರಾ ಎಂಬುದು ಸದ್ಯಕ್ಕೆ ಯಕ್ಷ ಪ್ರಶ್ನೆ. ಆದ್ರೆ, ಟಾಪ್ 5 ಹಂತ ತಲುಪಲೇ ಬೇಕು, 'ಬಿಗ್ ಬಾಸ್' ವಿನ್ನರ್ ಆಗಲೇಬೇಕು ಎಂಬ ಹಠ, ಛಲ ಅನುಪಮಾ ಗೌಡ ರವರಲ್ಲಿ ಇದೆ. ಒಂದು ವೇಳೆ 'ಬಿಗ್ ಬಾಸ್ ಕನ್ನಡ-5' ಗೆದ್ದರೆ, ಬರುವ ಬಹುಮಾನದ ದುಡ್ಡಿನಲ್ಲಿ ಅನುಪಮಾ ಏನು ಮಾಡ್ತಾರೆ ಗೊತ್ತಾ.?
Big Boss Kannada season 5 is in its final stage . And every contestant wants to be the winner as he has come so close. And Anupama Gowda has her own reasons to win the show

Videos similaires