ದಿನೇಶ್ ಗುಂಡೂರಾವ್ ಹಾಗು ಸಿಎಂ ಬಿ.ಜೆ.ಪಿ ಕುರಿತು ಕೀಳು ಹೇಳಿಕೆ ! ಮಾಳವಿಕ ಪ್ರತಿಕ್ರಿಯೆ !

2018-01-11 73

ದಿನೇಶ್ ಗುಂಡೂರಾವ್ ಅವರು ಇಂದು ರಾಜ್ಯದಂತ ಪ್ರತಿಭಟನೆ ಮಾಡುತ್ತಿದ್ದಾರೆ . ಬಿ ಜೆ ಪಿ ಯವರ ಹಿಂದುತ್ವದ ನಡೆ ನುಡಿಯನ್ನು ಖಂಡಿಸಿ ರಾಜ್ಯದಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ . ಮಾಧ್ಯಮದೊಂದಿಗೆ ದಿನೇಶ್ ಗುಂಡೂರಾವ್ ಅವರು ಬಿ ಜೆ ಪಿ ಯವರು ಉಗ್ರಗಾಮಿಗಳು ಎಂದು ನುಡಿದಿದ್ದಾರೆ . ಇನ್ನೊಂದು ಕಡೆ ಮುಖ್ಯಮಂತ್ರಿಯವರು ಬಿ ಜೆ ಪಿ ಯವರ ನಡೆ ನುಡಿಯನ್ನು ಖಂಡಿಸಿ ಅವರಿಗೆ ಮಾನವೀಯತೆ ಇಲ್ಲವೆಂದು ಮಾಧ್ಯಮದ ಮುಂದೆ ಹೇಳಿದ್ದಾರೆ . ಈ ಎರೆಡು ಹೇಳಿಕೆಗಳ ಬಗ್ಗೆ ಮಾಳವಿಕ ಪ್ರತಿಕ್ರಿಯಿಸಿದ್ದಾರೆ . ಅಲ್ಪ ಸಂಖ್ಯಾತರ ಕೆಲವೇ ಕೆಲವು ಮತಗಳಿಗಾಗಿ ಹೀಗೆ ದಿನೇಶ್ ಗುಂಡೂರಾವ್ ಹಾಗು ಈ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಈ ರೀತಿ ಖಂಡಿನೀಯ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ ಎಂದು ಗುಡುಗಿದ್ದಾರೆ .

Karnataka has been witnessing communal unrest for months now and the murders of Deepak Rao and Ahmed Basheer in Suratkal this year has only fueled the unrest further. While the BJP has accused the Congress government of turning a blind eye towards the murders of Hindu activists, the Congress has alleged that the saffron party has been using the unfortunate deaths to further Hindutva as their election agenda and polarise the masses ahead of the Karnataka assembly polls. Here are few of the leaders reacting to the recent issues

Videos similaires