ಫೇಸ್‌ಬುಕ್ ಒಡೆತನಕ್ಕೆ ಸೇರಿಕೊಂಡಿರುವ ವಾಟ್ಸ್‌ಆಪ್ ಹೊಸದಾಗಿ ನೀಡಿರುವ ಸ್ಟೇಟಸ್ ಆಪ್‌ಡೇಟ್ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದೆ. ವಿಡಿಯೋ, ಇಮೇಜ್ ಮತ್ತು ಜಿಫ್ ಗಳನ್ನು ಹಾಗೂ ಟೆಕ್ಸ್ಟ್‌ಗಳನ್ನು ಸ್ಟೇಟಸ್ ಮಾದರಿಯಲ್ಲಿ ಹಾಕಿಕೊಳ್ಳಬಹುದಾಗಿದೆ. ಆದರೆ ಈ ಸ್ಟೇಟಸ್ ಗಳನ್ನು ನೋಡಲು ಮಾತ್ರವೇ ಸಾಧ್ಯವಿತ್ತು ಆದರೆ ಅದನ್ನು ಡೌನ್‌ಲೋಡ್ ಮಾಡುವ ಆಯ್ಕೆ ಲಭ್ಯವಿರಲಿಲ್ಲ.
ಆದರೆ ನಾವು ಇಂದು ವಾಟ್ಸ್‌ಆಪ್ ಸ್ಟೇಟಸ್‌ಗಳನ್ನು ಸೇವ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ, ಮುಂದಿನ ದಿನಗಳಲ್ಲಿ ನಿಮ್ಮ ಸ್ನೇಹಿತರು ಆಪ್‌ಡೇಟ್ ಮಾಡುವ ಸ್ಟೋರಿಯನ್ನು ನೀವು ಡೌನ್‌ಲೋಡ್ ಇಲ್ಲವೇ ಸೇವ್ ಮಾಡಿಕೊಳ್ಳಬಹುದಾಗಿದೆ.
How to save WhatsApp Status other than taking screenshots!! Kannada
For the latest in mobile reviews and everything tech, visit http://kannada.gizbot.com/
Follow us on Twitter: https://twitter.com/gizbotkannada
Like us on Facebook: https://www.facebook.com/GizBotKannada/?fref=nf